Karnataka chief minister HD Kumaraswamy suggests his brother and PWD minister HD Revanna to give up anger. He was speaking in function in Channarayapatna in Hassan district.<br /><br />'ನನ್ನ ಸಹೋದರ ಎಚ್ ಡಿ ರೇವಣ್ಣ ಬಹಳ ಹೃದಯವಂತ. ಅವರಿಗೆ 24 ಗಂಟೆಗಳಲ್ಲಿ ಹಾಸನವನ್ನು ಅಭಿವೃದ್ಧಿ ಮಾಡಿಬಿಡಬೇಕು ಅನ್ನೋ ಹುಚ್ಚು ಕನಸಿದೆ. ಆದರೆ ಅವರಿಗೆ ಕೋಪ ಜಾಸ್ತಿ. ಅದರಿಂದಲೇ ಅವರಿಗೆ ಸಮಸ್ಯೆಯಾಗುತ್ತಿರುವುದು' ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.